Loading...

ಪಾಡ್‌ಕಾಸ್ಟ್‌ಗಳು 1

ರಾಜ್ಯದ ಪ್ರಮುಖ ಹಾಗೂ ಗುಣಮಟ್ಟದ ಮಾಧ್ಯಮ ಶಿಕ್ಷಣಕ್ಕೆ ಹೆಸರಾದ ವಿಶ್ವವಿದ್ಯಾಲಯಗಳಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಕೂಡ ಒಂದು.1982 ರಲ್ಲಿ ಆರಂಭವಾದ ಈ ವಿಭಾಗವು ನಲವತ್ತು ಸಾರ್ಥಕ ಸಂವತ್ಸರಗಳನ್ನು ಪೂರೈಸಿದ್ದು, ನೂರಾರು ವಿದ್ಯಾರ್ಥಿಗಳು ಓದಿ, ನಾಡಿನಾದ್ಯಂತ ಮಾಧ್ಯಮ ಲೋಕದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದ ಜನಪ್ರಿಯ ಮತ್ತು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳನ್ನು ಮುನ್ನಡೆಸುವ ಸಾಮರ್ಥ್ಯ ಪಡೆದಿದ್ದಾರೆ.

1990ರಲ್ಲಿ ಕುಜಾಬ್ (Karnataka University Journalists Association, Bangalore,KUJAB)ಎಂಬ ಹೆಸರಿನಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಈ ಹಳೆಯ ವಿದ್ಯಾರ್ಥಿಗಳ ಸಂಘದಲ್ಲಿ ಮೊದಮೊದಲಿಗೆ ಕೇವಲ 20–25 ಜನ ಸದಸ್ಯರಾಗಿದ್ದರು. ಧಾರವಾಡದಂತಹ ವಿದ್ಯಾಕಾಶಿಯಿಂದ ಬೆಂಗಳೂರಿನಂತಹ ಸಿಲಿಕಾನ್‌ ಸಿಟಿಗೆ ಉದ್ಯೋಗ ಅರಸಿ ಬರುವ ವಿದ್ಯಾರ್ಥಿಗಳಿಗೆ ಅನಾಥ ಪ್ರಜ್ಞೆ ಕಾಡದಿರಲಿ ಎನ್ನುವ ಕಲ್ಪನೆಯೊಂದಿಗೆ ಸಮಾನ ಮನಸ್ಕರು ಸೇರಿ ಕಟ್ಟಿದ ಈ ಸಂಘ ಮುಂದೆ 1998ರಲ್ಲಿ ಕವಿಪವಿ (ಕನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕೂಟ) ಎಂದು ಮರುನಾಮಕರಣಗೊಂಡು ತನ್ನ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಿಕೊಂಡಿತು.

Office bearers

ಪದಾಧಿಕಾರಿಗಳು

Pravin
ಪ್ರವೀಣ ಶಿರಿಯಣ್ಣನವರ
ಅಧ್ಯಕ್ಷರು
ಸುಶೀಲಾ ಡೋಣೂರ
ಅಧ್ಯಕ್ಷರು
ಗಿರೀಶ್ ದೊಡ್ಡಮನಿ
ಅಧ್ಯಕ್ಷರು
ob_Bhadrashetty
ಭದ್ರಶೆಟ್ಟಿ
ಅಧ್ಯಕ್ಷರು
Shankar Pagoji
ಶಂಕರ್ ಪಗೋಜಿ
ಅಧ್ಯಕ್ಷರು
Sadashiv-Basur
ಸದಾಶಿವ ಬಾಸೂರು
ಅಧ್ಯಕ್ಷರು
ರವಿ ಗೌಡ
ರವಿ ಗೌಡ
ಅಧ್ಯಕ್ಷರು